Bannanje Govindacharya – Books

ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಕೃತಿಗಳು

ಕನ್ನಡ ಕೃತಿಗಳು  

  1. ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ (ಕನ್ನಡ)  
  2. ಭಗವಂತನ ನಲ್ನುಡಿ
  3. ಭಗವದ್ಗೀತಾ ಅಧ್ಯಾಯ ೧
  4. ಭಗವದ್ಗೀತಾ ಅಧ್ಯಾಯ ೨
  5. ಭಗವದ್ಗೀತಾ ಅಧ್ಯಾಯ ೩
  6. ಭಗವದ್ಗೀತಾ ಅಧ್ಯಾಯ ೪
  7. ಭಗವದ್ಗೀತಾ ಅಧ್ಯಾಯ ೫
  8. ಭಗವದ್ಗೀತಾ ಅಧ್ಯಾಯ ೬
  9. ಸಂಗ್ರಹ ಭಾಗವತ
  10. ಸಂಗ್ರಹ ರಾಮಾಯಣ 
  11. ರಾಮನ ಸಂದೇಶ 
  12. ಮಂಗಳಾಷ್ಟಕಮ್ 
  13. ಕೃಷ್ಣನೆಂಬ ಸೊದೆಯ ಕಡಲು 
  14. ಕೃಷ್ಣಮಾಲಾ – ಧ್ಯಾನಮಾಲಾ
  15. ಜಯಂತೀಕಲ್ಪ
  16. ಪರಾಶರ ಕಂಡ ಪರತತ್ವ – ವಿಷ್ಣು ಪುರಾಣದ ಕನ್ನಡ ರೂಪ  
  17. ಮಹಾಭಾರತ ತಾತ್ಪರ್ಯನಿರ್ಣಯ (ಕನ್ನಡ ಮೂಲ)
  18. ಮುಂಜಾನೆಯಿಂದ ಸಂಜೆಯ ತನಕ – (ಸಂಗ್ರಹ ನಿತ್ಯಾನುಷ್ಠಾನ)
  19. ವಿಷ್ಣುಸ್ತುತಿ- ವಾಯುಸ್ತುತಿ – ನಖಸ್ತುತಿ  
  20. ಶಿವಸ್ತುತಿ – ನರಸಿಂಹಸ್ತುತಿ
  21. ಶ್ರೀಮಧ್ವವಿಜಯ (ಕನ್ನಡ ಮೂಲ)
  22. ಶ್ರೀಮಧ್ವವಿಜಯ (ಕನ್ನಡಾನುವಾದ)
  23. ಹದಿನಾಕು ಹಾಡುಗಳು – ಚತುರ್ದಶಸ್ತೋತ್ರಗಳು 
  24. ಪುರುಷಸೂಕ್ತ ಶ್ರೀಸೂಕ್ತ 
  25. ಪಂಚಸೂಕ್ತಗಳು 
  26. ಪ್ರಾಣಸೂತ್ರಗಳು 
  27. ನಾಕು ಹಾಡುಗಳು 
  28. ಗಣಾನಾಂ ತ್ವಾ ಗಣಪತಿಂ 
  29. ಅಂಕೆಯಲ್ಲಿ ಅಧ್ಯಾತ್ಮ 
  30. ಆಚಾರ್ಯ ಮಧ್ವರ ತಂತ್ರಸಾರ-ಸಂಗ್ರಹ
  31. ಆಚಾರ್ಯಮಧ್ವ (ಬದುಕು ಬರೆಹ)
  32. ಆನಂದತೀರ್ಥರ ಭಕ್ತಿಗೀತೆಗಳು
  33. ಶ್ರೀ ಮಧ್ವನವಮಿ 
  34. ಧೀರ ಸನ್ಯಾಸಿ ಆನಂದತೀರ್ಥರು
  35. ಮಧ್ವಾಚಾರ್ಯರು (ಭಾರತ ಭಾರತಿ ಪುಸ್ತಕ ಸಂಪದ)
  36. ಯಾಜ್ಞೀಯಮಂತ್ರೋಪನಿಷತ್ತು
  37. ತಲವಕಾರೋಪನಿಷತ್ತು (ಕೇನೋಪನಿಷತ್)
  38. ಪುರಂದರೋಪನಿಷತ್ತು 
  39. ಕನಕೋಪನಿಷತ್ತು
  40. ಕರ್ಮಸಿದ್ಧಾಂತ
  41. ಬನ್ನಂಜೆ ಬರೆಹಗಳು ೧ 
  42. ಬನ್ನಂಜೆ ಬರೆಹಗಳು ೨
  43. ಬನ್ನಂಜೆ ಬರೆಹಗಳು ೩
  44. ಬನ್ನಂಜೆ ಬರೆಹಗಳು ೪
  45. ಬಾಣಭಟ್ಟನ ಕಾದಂಬರಿ
  46. ಮಹಾಶ್ವೇತೆ
  47. ಕಿಷ್ಕಿಂಧಾಕಾಂಡ
  48. ಸಾರಸ್ವತ ಸಂಪತ್ತು
  49. ಮತ್ತೆ ರಾಮನ ಕಥೆ 
  50. ಮುಗಿಲ ಮಾತು (ಐದು ಆಕಾಶವಾಣಿ ನಾಟಕದ ಸಂಕಲನ)
  51. ಹೇಳದೆ ಉಳಿದದ್ದು ಮತ್ತು ಇತರ ಕವನಗಳು
  52. ಆವೆಯ ಮಣ್ಣಿನ ಆಟದ ಬಂಡಿ 
  53. ಇನ್ನಷ್ಟು ಹೇಳದೆ ಉಳಿದದ್ದು
  54. ಋತುಗಳ ಹೆಣಿಗೆ
  55. ನೆನಪಾದಳು ಶಕುಂತಲೆ
  56. ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ 
  57. ಕಾವ್ಯಾಂಜಲಿ 
  58. ಉಡುಪಿ ಕೃಷ್ಣ ದಾಸರು ಕಂಡಂತೆ 
  59. ಉಡುಪಿಯ ಕಂಡೀರಾ 
  60. ಕೃಷ್ಣನ ಉಡುಪಿ 
  61. ಅರ್ಜುನ
  62. ವಾಙ್ಮಯದ ಬೀಜಾಕ್ಷರ ಓಂಕಾರ 
  63. ವಾಲ್ಮೀಕಿ ಕಂಡ ರಾಮಾಯಣ 
  64. ಮಧ್ವರಾಮಾಯಣ 
  65. ವೇದಗಳ ಸೂಕ್ತ ಕನ್ನಡಾನುವಾದ 
  66. ಮುಕ್ಕಣ್ಣದರ್ಶನ 
  67. ಚಕ್ರಾಬ್ಜಮಂಡಲ ಭದ್ರಕಮಂಡಲ 
  68. ಚತುರ್ವಿಂಶತಿ ಮೂರ್ತಿಗಳು 
  69. ಸಂಗ್ರಹ ನಿತ್ಯಾನುಷ್ಠಾನ (ಪೇಜಾವರ ಮಠ)
  70. ಮಂತ್ರಗಳ ಛಂದಸ್ಸು 
  71. ಸಂಪ್ರದಾಯ ಪದ್ಧತಿ 
  72. ಷೋಡಶಸಂಸ್ಕಾರಗಳು 
  73. ಗಾಯತ್ರೀ ಮಂತ್ರಾರ್ಥ
  74. ತಲವಕಾರೋಪನಿಷತ್– ಪದ್ಯಾನುವಾದ (ತಲವಕಾರರು ಕಂಡ ಗುಟ್ಟು)
  75. ಅಣುಮಧ್ವಚರಿತಾ 
  76. ಆಚಾರ್ಯ ಮಧ್ವ (ಕನ್ನಡ)
  77. ಆಚಾರ್ಯಮಧ್ವ ಜೀವನ ಸಂದೇಶ (ಆದರ್ಶ ಗುರುಕುಲ)
  78. ಆಚಾರ್ಯಮಧ್ವ ಜೀವನ ಸಂದೇಶ (ಪೇಜಾವರ ಮಠ)
  79. ಆನಂದತೀರ್ಥ – ಒಂದು ರೂಪಕ 
  80. ಪ್ರಮೇಯನವಮಾಲಿಕಾ (ಅಣುಮಧ್ವವಿಜಯ)
  81. ಜಯತೀರ್ಥಸ್ತುತಿ 
  82. ಕಂಕಣಾಕಾರ ಸುಳಾದಿ
  83. ದಾಸಾಂಜಲಿ 
  84. ನಾಡೀಚಕ್ರ 
  85. ಮುದ್ರೆಗಳು 
  86. ಸ್ವಗತಗಳು
  87. ಅರವತ್ತು 
  88. ಆಸನಗಳು 
  89. ಕತ್ತಲೆಯಿಂದ ಬೆಳಕಿನೆಡೆಗೆ 
  90. ಕಾದಂಬರಿ 
  91. ಗ್ರಂಥಾಂಜಲಿ 
  92. ಅಂಕುರಾರ್ಪಣ
  93. ಅಂಗನ್ಯಾಸ 
  94. ಬೆಳಕಾಗಿ ಬನ್ನಿ

ಸಂಸ್ಕೃತ ಗ್ರಂಥಗಳು

  1. ಸರ್ವಮೂಲಗ್ರಂಥಾಃ 
  2. ಶ್ರೀಮಧ್ವವಿಜಯಃ 
  3. ಉಪನಿಷಚ್ಚಂದ್ರಿಕಾ 
  4. ಶ್ರೀಮಹಾಭಾರತತಾತ್ಪರ್ಯಮ್ 
  5. ಮಹಾಭಾರತತಾತ್ಪರ್ಯನಿರ್ಣಯಃ 
  6. ಪ್ರಮೇಯನವಮಾಲಿಕಾ 
  7. ಆನಂದಮಾಲಾ 
  8. ವಿಷ್ಣುಸಹಸ್ರನಾಮಾನಿ (ವಿದ್ಯಾಧಿರಾಜರ ವ್ಯಾಖ್ಯಾನ ಸಹಿತ)
  9. ಪ್ರಾಣಾಗ್ನಿಸೂಕ್ತಭಾಷ್ಯಮ್ (ಪಲಿಮಾರು ಮಠ)
  10. ವಾಯುಸ್ತುತಿಃ (ವೇದಾತ್ಮ ತೀರ್ಥರ ವ್ಯಾಖ್ಯಾನ ಸಹಿತ)
  11. ಅಸ್ಯವಾಮೀಯಸೂಕ್ತಮ್ 
  12. ಪ್ರಾಣಾಗ್ನಿಸೂಕ್ತಮ್ 
  13. ವಾದರತ್ನಾವಲೀ (ವಿಷ್ಣುದಾಸಾಚಾರ್ಯ)
  14. ಮಹಾಶ್ವೇತಾ (ಸಂಸ್ಕೃತ ಕಥಾ)
  15. ಸಂಗ್ರಹರಾಮಾಯಣಮ್ 
  16. ರುದ್ರಾಧ್ಯಾಯಃ
  17. ಸೂಕ್ತಮಾಲಾ 
  18. ಮನ್ಯುಸೂಕ್ತಮ್ ಅಂಭೃಣೀಸೂಕ್ತಮ್
  19. ನರಸಿಂಹಸ್ತುತಿಃ (ಬಾಳಗಾರು)
  20. ಶಾಕುಂತಲಸಮೀಕ್ಷಾ
  21. ಪ್ರಮೇಯಮಾಲಿಕಾ 
  22. ಶ್ರೀವಿಷ್ಣುಸಹಸ್ರನಾಮಸ್ತೋತ್ರಂ – ನಾಮಚಂದ್ರಿಕಾ
  23. ಮಂಗಳಾಷ್ಟಕಮ್
  24. ಪಡುಮುನ್ನೂರು ನಾರಾಯಣಾಚಾರ್ಯಃ
  25. ವಾಯುಸ್ತುತಿಃ
  26. ಜಯಂತೀಕಲ್ಪಃ
  27. ಆನಂದತೀರ್ಥ ವಿರಚಿತ ದೂಷಣಾತ್ರಯಂ (ಬನ್ನಂಜೆ ವ್ಯಾಖ್ಯಾನ ಸಹಿತಂ)
  28. ಪ್ರಾಣಸೂತ್ರಮ್ ಸಭಾಷ್ಯಮ್ 
  29. ಜಯತೀರ್ಥಸ್ತುತಿಃ
  30. ಕೃಷ್ಣಮಾಲಾ – ಧ್ಯಾನಮಾಲಾ
  31. ಚತುರ್ದಶಸೂಕ್ತಾನಿ
  32. ಕರ್ಮಸಿದ್ಧಾಂತಃ
  33. ನ್ಯಾಯಾಮೃತಕುಲ್ಯಾ
  34. ಚತ್ವಾರಿ ಸೂಕ್ತಾನಿ
  35. ಶತರುದ್ರಿಯಮ್

ಲೇಖನಗಳು 

  1. ಯುಗಾದಿ ವರ್ಷಾದಿ
  2. ವಾರ್ಷಿಕ ವಿಶೇಷಗಳು 
  3. ನಾಕುತಂತಿ (MGM ಕಾಲೇಜು ಮತ್ತು ಕ. ಸಂ. ಇ)
  4. ಬೇಂದ್ರೆ ಪುಸ್ತಕದ ಲೇಖನ (MGM ಕಾಲೇಜು)
  5. ಗೀತಾಸಂದೇಶ (ಸುಗುಣಮಾಲಾ)
  6. ಪೇಜಾವರ ಮಠದ ಪರಂಪರೆ (ಉದಯವಾಣಿ ಲೇಖನ)
  7. ಒಂದು ಎರಡಲ್ಲ ಎರಡು ಒಂದಲ್ಲ (ಸಣ್ಣ ಲೇಖನ)
  8. ನಿತ್ಯಜೀವನಕ್ಕೆ ಭಗವದ್ಗೀತೆ (ತರಂಗದ ಲೇಖನ)
  9. ಮಂತ್ರರಾಮಾಯಣದ ಲೇಖನ – ಸಣ್ಣ ಪಾತ್ರಗಳ ದೊಡ್ಡ ಕೊಡುಗೆ 
  10. ಮಧ್ವನವಮಿ ನಿಮಿತ್ತ ವಿಶೇಷ ಲೇಖನ
  11. ಕಡಿಯಾಳಿಯ ಮಹಿಷಮರ್ಧಿನೀ (ಲೇಖನ)
  12. ಮೈತ್ರ ದಲ್ಲಿನ ೬ ಲೇಖನಗಳು 
  13. ಬೋಧಿವೃಕ್ಷ (ವಿಜಯ ಕರ್ನಾಟಕ) 
  14. ಪರ್ಯಾಯದ ಕುರಿತಾದ ಲೇಖನಗಳು (ತರಂಗ)
  15. ವೇದಗಳ ಸಂದೇಶ (ಸುಗುಣಮಾಲಾ)

ವಿಶೇಷ ಉಪನ್ಯಾಸಗಳ ಬರೆಹ ರೂಪ

  1. ಮಹಾಭಾರತ ತಾತ್ಪರ್ಯನಿರ್ಣಯ (೨ ಉಪನ್ಯಾಸಗಳು)
  2. ಕನ್ನಡಸಾಹಿತ್ಯ ಸಮ್ಮೇಳನಾಧ್ಯಕ್ಷಭಾಷಣ (ಉಡುಪಿ)
  3. ಸಂಸ್ಕೃತ ವಿ. ವಿ. ಘಟಿಕೋತ್ಸವದ ಅಧ್ಯಕ್ಷಭಾಷಣದ ಲೇಖನ (ಬೆಂಗಳೂರು) 
  4. ದಾಸಸಂತಸಾಹಿತ್ಯ ಸಮ್ಮೇಳನಾಧ್ಯಕ್ಷಭಾಷಣ (ಪಂಡರಾಪುರ)
  5. ಅಖಿಲಭಾರತ ಮಾಧ್ವ ಸಮ್ಮೇಳನಾಧ್ಯಕ್ಷಭಾಷಣ (ಚೆನ್ನೈ )
  6. ಭೀಮಸೇನರು ವ್ಯಾಸರು ಕಂಡಂತೆ – ಆಚಾರ್ಯರ ಉಪನ್ಯಾಸ – ಸಂಧ್ಯಾ ಪೈ (ಗ್ರಹಿಸಿದ ಸಂಪಾದನೆ)

ಕೆಲವು  ಅನುವಾದಿತ ಕೃತಿಗಳು 

  1. ಆಚಾರ್ಯ ಮಧ್ವ (ಇಂಗ್ಲಿಷ್)
  2. ತಲವಕಾರೋಪನಿಷತ್(ಇಂಗ್ಲಿಷ್)
  3. ಕಾಮಶಾಸ್ತ್ರ (ಇಂಗ್ಲಿಷ್)
  4. Udupi of Lord Krishna (ಇಂಗ್ಲಿಷ್)
  5. ಸಂಗ್ರಹ ರಾಮಾಯಣ (ಹಿಂದಿ)

ಇದು ಅಪ್ಪನಿಗೆ ನಾವು ಸಲ್ಲಿಸಿದ ಪದಪುಷ್ಪಲೈವ್ ಕಾರ್ಯಕ್ರಮದಲ್ಲಿ ತುಂಬ ಅಡೆತಡೆಗಳು ಇದ್ದು ನಮಗೆ ಅಂದು ಇದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವುದಾಗಲಿಲ್ಲ

ಹಯಗ್ರೀವ ಜಯಂತಿಯ ಶ್ರಾವಣದ ಹುಣ್ಣಿಮೆಯ ದಿನ ಹುಟ್ಟಿದ ಅಪ್ಪನಿಗೆ ನುಡಿನಮನ