ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ
ಗೌರವಾಧ್ಯಕ್ಷರು
ಲಕ್ಷ್ಮೀಶ ತೋಳ್ಪಾಡಿ
ವಿದ್ಯಾಭೂಷಣರು
ಗೌರವ ಉಪಾಧ್ಯಕ್ಷರು
ಜಯಶ್ರೀ ಶಾನುಭೋಗ್
ಸರ್ವಜ್ಞ ಬನ್ನಂಜೆ
ಸುರೇಶ್, ಆರಣ್ಯಕ
ಗೌರವ ಸಲಹೆಗಾರರು
ಸುರೇಶ್ ಅವಧಾನಿ
ಶ್ರೀವತ್ಸ ಮಳವಳ್ಳಿ
ಮನು ಕುಲಕರ್ಣಿ
ಸಲಹೆಗಾರರು
ಎಂ. ಕೆ.ಭಾಸ್ಕರ ರಾವ್
ಮಂಟಪ ಪ್ರಭಾಕರ ಉಪಾಧ್ಯ
ಅಧ್ಯಕ್ಷರು
ಮಲ್ಲೇಪುರಂ ಜಿ ವೆಂಕಟೇಶ್
ಉಪಾಧ್ಯಕ್ಷರು
ಯದುನಾಥ್ ಎಸ್ ಜಿ
ಕಾರ್ಯದರ್ಶಿ
ವೀಣಾ ಬನ್ನಂಜೆ
ಸಹಕಾರ್ಯದರ್ಶಿಗಳು
ಮಂಜುನಾಥ್ ಜಿ
ಮಹೇಂದ್ರ ಅಂಬರೀಷ್ ರಾವ್
ಮಾಧ್ಯಮ ಜವಾಬ್ದಾರಿ
ಸಂತೋಷ ಅನಂತಪುರ
ಮುಖ್ಯ ಖಜಾಂಚಿ
ಬದರಿನಾಥ್ ಎಸ್
ಖಜಾಂಚಿ
ಹರೀಶ್ ಬಿ ಎಸ್
ಸದಸ್ಯರು
ಸುವೀರ
ಮನೋಜ್
ಜಗದೀಶ್
ದಿನೇಶ್
ವಿನೋದಿನಿ
ರವಿಕಿರಣ್
ಪವನ್
ಶಾಶ್ವತ
ವೆಂಕಟರಾಜ್ ಉಡುಪ
ಜ್ಯೋತಿಷ್ಮತಿ ಬಲ್ಲಾಳ್
ಕೃಷ್ಣಮೂರ್ತಿ ಬಲ್ಲಾಳ್
ಸುಮಾ ಶಾಸ್ತ್ರಿ
ಶ್ರೀಮತಿ
ಶ್ರವಣ
ಕವಿತಾ ಉಡುಪ
ಹೀಗೆ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ಎರಡು ಶಾಖೆಗಳಾಗಿ ಕೆಲಸ ಮಾಡುತ್ತದೆ. ಬನ್ನಂಜೆ ಅಧ್ಯಯನ ಕೇಂದ್ರ ಒಂದು ಶಾಖೆ ಮತ್ತು ಪ್ರತಿಷ್ಠಾನದ ಸರ್ವತ್ರ ಕೆಲಸಗಳಿಗೆ ಇನ್ನೊಂದು ಶಾಖೆ.
ಈ ಎರಡೂ ಕಾರ್ಯಕಾರಿ ಸಮಿತಿಗಳನ್ನು ಟ್ರಸ್ಟ್ ನಲ್ಲಿರುವ ಐದು ಜನ ಟ್ರಸ್ಟಿಗಳು ನಿರ್ಣಯಿಸುತ್ತಾರೆ. ಪ್ರತಿಯೊಬ್ಬರ ಕಾರ್ಯಕ್ಷಮತೆಯನ್ನು ನೋಡಿಕೊಂಡು ಈ ಸಮಿತಿಯನ್ನು ಮುಂದುವರಿಸುವ ಮತ್ತು ಬದಲಾಯಿಸುವ ನಿರ್ಣಯ ಟ್ರಸ್ಟಿಗಳಿಗೆ ಸಂಬಂಧ ಪಟ್ಟಿರುತ್ತದೆ