ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳು
ಆಚಾರ್ಯರು ಇದುವರೆಗೆ ಮಾಡಿರುವ ಪ್ರವಚನಗಳ ದಾಖಲಿತ ಅವಧಿ ಅಂದಾಜು ೧೮೦೦೦ ತಾಸಿನಿಂದ ೨೦೦೦೦ ತಾಸುಗಳವರೆಗೆ. ಅದಾಖಲಿತ ವಿಸ್ತಾರವನ್ನೂ ಪರಿಗಣಿಸಿದರೆ ಅಂದಾಜು ೩೦೦೦೦ ಕ್ಕೂ ಹೆಚ್ಚು ಗಂಟೆಗಳು.
ಬನ್ನಂಜೆ ಉವಾಚ ಎಂಬ ಲಿಂಕ್ ಸ್ವತಃ ಬನ್ನಂಜೆ ಗೋವಿಂದಾಚಾರ್ಯರು ನಮ್ಮ ಪ್ರತಿಷ್ಠಾನದ ಮೂಲಕ ಉದ್ಘಾಟನೆ ಮಾಡಿರುವ ಲಿಂಕ್.
ಬನ್ನಂಜೆಯವರ ಶಿಷ್ಯರೊಬ್ಬರು ಪ್ರತೀ ಪ್ರವಚನವನ್ನು ವಿಷಯಕ್ಕನುಗುಣವಾಗಿ ವಿಂಗಡಣೆ ಮಾಡಿ, ಆ ವಿಷಯವನ್ನು ಟೈಪ್ ಮಾಡಿದರೆ ಸಂಬಂಧಿಸಿದ ಆಚಾರ್ಯರ ಎಲ್ಲ ಅಭಿಪ್ರಾಯಗಳೂ ದೊರಕುವಂತೆ ಮತ್ತು ಆಚಾರ್ಯರ ಧ್ವನಿ ಸ್ಪಷ್ಟತೆ ಮತ್ತು ಇತರ ಗದ್ದಲಗಳೆಲ್ಲವನ್ನೂ ನಿವಾರಿಸಿ ಸರಿಯಾಗಿ ಇರುವಂತೆ ನೋಡಿ ಮಾಡುತ್ತಿರುವ ಒಂದು ದಾಖಲೀಕರಣ.
ನಾವು ಸ್ವಲ್ಪ ತಡವಾಗಿ ಆರಂಭ ಮಾಡಿರುವುದರಿಂದ ಇನ್ನೂ ಸಕಲವನ್ನೂ ಅಪ್ಲೋಡ್ ಮಾಡಲಾಗಿಲ್ಲ ಎಂಬುದು ಒಂದು ಇದರ ಕೊರತೆ. ಆ ಕೊರತೆಯನ್ನು ನೀಗಿಸುವ ದೃಷ್ಟಿಯಲ್ಲೂ ಅವರು ನಿರಂತರ ಪರಿಶ್ರಮಿಸುತ್ತಿದ್ದಾರೆ.
ಬನ್ನಂಜೆ ಉವಾಚ
https://www.youtube.com/channel/UCxY85zBI2A7Qz6aqQfou67g
ಆಚಾರ್ಯರು ಇದುವರೆಗೆ ಪ್ರವಚನ ಮೂಲಕ ಪಸರಿಸಿರುವ ಜ್ಞಾನ ವಿಸ್ತಾರದ ವಿಷಯಾನುಕ್ರಮಣಿಕೆ
Purana Prasthana
– Garuda – Kurma – Markandeya – Brahmanda – Linga – Naarada – Vayu – Braahma – Mathsya – Agni – Vamana – Padma – Brahma Vaivartha – Vishnu – Skanda – Bhavishyat – Varaha – Bhagavatha
Upasane – Pranayama – Pranasootra – Gayatri – Ashtakshara – Sandyavandan
|
Vedantha Prasthana
– Upanishath Prasthana ● Aatharvanopanishath ● Aham Brahmasmi ● Aitareya ● Anu Narayana ● Atharva ● Bruhadaranyaka ● Chandogya ● Eshavasya ● Katha ● Maandooka ● Maha narayana ● Mantrika ● Purandara ● Shatprashna ● Shvetashvatara ● Taittireeya ● Talavakara
– Sootra Prasthana ● Anuvyakhyana ● Brahmasootra
– Rugbhashya
– Suktha Prasthana ● Purusha ● Vishwakarma ● Nasadiya ● Asyavamiya ● Balittha ● Manyu ● Pavamana ● Pranagni ● Prana sootra ● Rudra |
Itihasa Prasthana
– Bharatha ● Mahabharatha ● Tatparya Nirnaya ● Vidura Neethi ● Yaksha Prashne ● Sanatsujatheeya ● Moksha Dharma ● Sabha parva ● Virata Parva ● Patra parichaya ● Bheema ● Droupadi ● Bheeshma ● Parashurama ● Veda Vyasa ● Vishnu sahasranama – Ramayana ● Ramayana Darshana ● Sundara kanda ● Madhwa Ramayana ● Rama charitra manjari ● Patra Parichaya
– Geetha Prasthana ● Geetha Bhasya Tatparya ● BhagavadGeetha ● Anu Geetha ● Krishnamrutha Maharnava
|
Other Topics Bhasa Nataka Madhwa vijaya Dwadasha Stotra Pancha Sthuthi Jagannatha Dasaru Mahipathi Dasaru Vijaya Dasaru Bendre bagge Bandha meemamsa Dooshana Traya Jayanthi Kalpa Khandartha Nirnaya Krishnamrutha Maharnava Nyaasa Paddathi Om Tat Sat Pranava Kalpa Pramaana Lakshana Sadacharasmruthi Tattva Sankhyana Tattva Viveka Vada Lakshana Tattva Nirnaya Vamana Pandithara bagge Narasimha avatara Ganapathi
|
ಇದಲ್ಲದೆ ಬನ್ನಂಜೆ ಅಭಿಮಾನಿ ಬಳಗ ಈಗಾಗಲೇ ದಾಖಲಿಸಿರುವ ಪ್ರಸ್ತುತ ಲಭ್ಯ ಇರುವ ಇತರ ಲಿಂಕ್ ಗಳು
ಗೋವಿಂದ ಸ್ಫುರಣ
https://www.youtube.com/channel/UCG0b12GcQrD_h5BjJ94PEvg/videos
Gipa -Gokhale
https://www.youtube.com/channel/UCKEOfhtIzdXqEFp2KqrkAPw/featured
ವೇದಾಂತ ವಾಹಿನಿ
https://www.youtube.com/channel/UCPKzaLVH2Zs_2sn3HArBu3w/videos?view=0&sort=p&shelf_id=0
ಯಕ್ಷ ಕವಿ
https://www.youtube.com/channel/UC-fl9QT42Y6Gcojth4VLY-A/featured
ಬನ್ನಂಜೆ ಪ್ರವಚನ
https://www.youtube.com/playlist?list=PLO1fqq-GZLIlhDego_rp5Ye0_Mxk99ZPb
ಹರಿಕಥಾಮೃತಸಾರ
https://www.youtube.com/watch?v=qnkhc_rLOF0&list=PLC1MqI1sd10GEaB0stJLFuU1UnRlAwlU7
ಬಿ ಜಿ ಆನಂದಮಾಲ
https://www.youtube.com/channel/UCrXZhQESuh3rsYCHSS24syw
Other Links
ಬನ್ನಂಜೆ ಶಿಷ್ಯರಿಂದ
https://www.facebook.com/groups/183873321842
https://www.facebook.com/pg/bannanje/posts/?ref=page_internal
https://sites.google.com/site/adhyatmainkannada/home/bhagavata
https://www.facebook.com/pg/bannanje/posts/?ref=page_internal